electromagnetic units
ನಾಮವಾಚಕ

(ವಿದ್ಯುದ್ವಿಜ್ಞಾನ) ವಿದ್ಯುತ್ಕಾಂತೀಯ ಮಾನಗಳು; ವಿದ್ಯುತ್ಪ್ರವಾಹದಿಂದ ಉಂಟಾಗುವ ವಿದ್ಯುತ್ತಿನ ಕಾಂತೀಯ ಪರಿಣಾಮಗಳ ಆಧಾರದ ಮೇಲೆ ರೂಪಿಸಿದ ವಿದ್ಯುನ್ಮಾನಗಳು.